femme fatale ಹ್ಯಾಮ್‍ಹ್ಯಾಟಾಲ್‍
ನಾಮವಾಚಕ
French (ಬಹುವಚನ femmes fatales ಉಚ್ಚಾರಣೆ–ಅದೇ).

ಮೋಹಿನಿ; ಮಾಯಾಂಗನೆ; ಮುಖ್ಯವಾಗಿ ತನ್ನ ರೂಪಲಾವಣ್ಯಗಳಿಂದ ಅಪಾಯಕರ ಯಾ ಅನರ್ಥಕಾರಿ ಪರಿಸ್ಥಿತಿಗೆ ತಳ್ಳುವ ಹೆಂಗಸು.